English Foundation Course
- Description
- Curriculum
- Reviews
ನಮಸ್ಕಾರ ಪಾಲಕರೇ,
ನಿಮ್ಮ ಮಗುವಿನ ಭವಿಷ್ಯಕ್ಕೆ ಭಾಷಾ ಜ್ಞಾನವೇ ಅಡಿಪಾಯ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದನ್ನೇ ಗುರಿಯಾಗಿಟ್ಟುಕೊಂಡು “ಕಿಷ್ಕಿಂಧ ಮಹಾಗುರುಕುಲ” ಮತ್ತು “ಗ್ರಾಮೀಣ ಭಾರತಿ 90.4FM” ಜಂಟಿಯಾಗಿ ಈ 30 ದಿನಗಳ ವಿಶೇಷ ಇಂಗ್ಲೀಷ್ ಫೌಂಡೇಷನ್ ಕೋರ್ಸ್ ಅನ್ನು ವಿನ್ಯಾಸಗೊಳಿಸಿವೆ.
ಇದು ಕೇವಲ ತರಗತಿಯಲ್ಲ, ನಿಮ್ಮ ಮಗುವಿಗೆ ಸಿಗುವ ಒಂದು ಸಮಗ್ರ “ಕಲಿಕಾ ಮಿತ್ರ”. ಅನುಭವಸಂಪನ್ನ ಶಿಕ್ಷಕರಿಂದ ಪ್ರತಿ ದಿನ ಒಂದು ಗಂಟೆಯ ಕಾಲ ನಡೆಯುವ ಈ ಆನ್ಲೈನ್ ತರಗತಿಗಳು ಮಗುವಿನ ಕಲಿಕೆಯಲ್ಲಿ ಹೊಸ ಚೈತನ್ಯ ತುಂಬಲಿವೆ.
-
1ದಿನ 1: ನನ್ನ ಪರಿಚಯ (Greetings)
'Hello', 'Good Morning' ಎನ್ನುವುದನ್ನು ಕಲಿಯುವುದು.
-
2ದಿನ 2: ಕುಟುಂಬ (Family)
'Father', 'Mother', 'Brother', 'Sister' ಪದಗಳ ಪರಿಚಯ
-
3ದಿನ 3: ನನ್ನ ಮನೆ (My Home)
ಮನೆಯ ವಸ್ತುಗಳಾದ Table, Chair, Door ಬಗ್ಗೆ ತಿಳಿಯುವುದು.
-
4ದಿನ 4: ಬಣ್ಣಗಳ ಲೋಕ (Colors)
ಕೆಂಪು, ಹಸಿರು, ನೀಲಿ ಬಣ್ಣಗಳನ್ನು ಗುರುತಿಸುವುದು.
-
5ದಿನ 5: ದೇಹದ ಭಾಗಗಳು (Body Parts)
ಕಣ್ಣು, ಕಿವಿ, ಮೂಗು ಮತ್ತು ಕೈಗಳ ಇಂಗ್ಲಿಷ್ ಹೆಸರುಗಳು.
-
6ದಿನ 6: ಆಹಾರ (Food & Fruits)
ಇಷ್ಟವಾದ ಹಣ್ಣು ಮತ್ತು ತರಕಾರಿಗಳ ಬಗ್ಗೆ ಮಾತನಾಡುವುದು.
-
7ದಿನ 7: ವಾರದ ಹಬ್ಬ (Revision)
ಮೊದಲ 6 ದಿನಗಳ ಕಲಿಕೆಯ ಮರುಪರಿಶೀಲನೆ ಮತ್ತು ಕ್ವಿಜ್.